ಡಾ। N S ಮುರಳೀಧರ್'s image
Poetry1 min read

ಡಾ। N S ಮುರಳೀಧರ್

Gopinath SGopinath S February 7, 2022
Share0 Bookmarks 19 Reads0 Likes

ಹುಟ್ಟು ಹಬ್ಬದ ಶುಭಾಶಯಗಳು


ಐವತ್ರಾರಲ್ಲಿ ಮೈಸೂರಿನಲ್ಲಿ ಜನಿಸಿ

ಶಾರದಾ ವಿಲಾಸ್ ಶಾಲೆಯಲ್ಲಿ ಓದಿದನು

ಬೆಂಗಳೂರು ಕಾಲೇಜುನಲ್ಲಿ ಡಾಕ್ಟರ್ ಆಗಿ

ದಿಲ್ಲಿಯಲ್ಲಿ ಸ್ನಾತಕೋತ್ತರ ಪದವಿ ಪಡೆದನು


ಅಸ್ಟ್ರೇಲಿಯಾದಲ್ಲಿ ಕಣ್ಣು ಚಿಕಿತ್ಸೆ ಪ್ರವೀಣತೆ ಹೊಂದು

ನಂತರ ಭಾರತಕ್ಕೆ ತೆರಳಿ ಬಂದು

ಈಗ ರೆಟೀನ ತಜ್ಞನಾಗಿ ಕಾರ್ಯ ನಿರ್ವಸಿತಿಹನು

ಜನರ ಸೇವೆಗಾಗಿ ಆಸ್ಪತ್ರೆ ನಡೆಸುತಿಹನು.


ಈ ಮದ್ಯೆ ಸಂಗೀತದಲ್ಲೂ ಪ್ರತಿಭೆ ಇದೆ

ಸಮಾಜ ಸೇವೆಯಲ್ಲೂ ರುಚಿ ಕಂಡಿದೆ

ಕುಟುಂಬವನು ಎಂದಿಗೂ ನಿರ್ಲಕ್ಷ್ಯ ಮಾಡದಿಹನು

ಎಲ್ಲರ ಮನದಲ್ಲೂ ಹರ್ಷ ತುಂಬುವನಾಗಿರುವನು.


ಈ ಅರವತ್ತಾರು ವರ್ಷದಲ್ಲಿ ಪಡೆದ ಪುಣ್ಯ

ನಿನ್ನನು ಎಂದೂ ಕಷ್ಟಗಳಿಂದ ಕಾಪಾಡಲಿ

ನಿನಗೆ ದೇವರು ಆರೋಗ್ಯ ಆಯಸ್ಸು ಕೊಡಲಿ

ಇದು ನಮ್ಮೆಲ್ಲರ ಕೋರಿಕೆ ಆಗಲಿ.

No posts

Comments

No posts

No posts

No posts

No posts