ಸುಂದರ's image
Share0 Bookmarks 20 Reads0 Likes

     ಸುಂದರ

ಮೋಡದೊಳಗಿಂದ ಇಣುಕಿ

ನೋಡುತಿಹನು ಚಂದಿರ

ಅದನೋಡಿ ಓರ್ವ ಬಾಲೆ ಬಳುಕಿ

ಅಂದಳು, ಅವನಿಗಿಂತ ನಾನೇ ಸುಂದರ

No posts

Comments

No posts

No posts

No posts

No posts