ಸ್ಫೂರ್ತಿ's image
Share0 Bookmarks 27 Reads0 Likes

ಸ್ಫೂರ್ತಿ

ಸರಳ ಕವಿತೆ ನಾನೊಂದು ಬರೆದೆ

ಸ್ನೇಹಿತರನು ಓದಲೆಂದು ಕರೆದೆ

ಎದ್ದು ಬಿದ್ದು ನಕ್ಕರು ಹೊಟ್ಟೆ ಭರ್ತಿ

ಅದೇ ಕೊಟ್ಟಿದ್ದು ನನಗೆ ಸ್ಫೂರ್ತಿ

No posts

Comments

No posts

No posts

No posts

No posts