ಕ್ವಾಟರು's image
Share0 Bookmarks 81 Reads0 Likes

   ಕ್ವಾಟರು

ಬರವಣಿಗೆಯಲಿ ಬವಣೆ

ಚೆಚ್ಚಿಕೊಂಡೆ ನನ್ನ ಹಣೆ

ಆದರೂ ಬಾರದು ಮೀಟರು

ಹೊಡೆಯಬೇಕೊಂದೀಗ ಕ್ವಾಟರು

No posts

Comments

No posts

No posts

No posts

No posts